ತುಂಬಾ ದಿನದಿಂದ ಬರೀಬೇಕು ಅನ್ಕೊಂಡಿದ್ದೆ ಆದ್ರೆ ಹಾಳಾದ್ದು ಟೈಮ್ ಸಿಗಬೇಕಲ್ಲ......
ಅದು ಇವತ್ತು ಸಿಕ್ತು ಅದ್ಕೆ ಸ್ವಲ್ಪ ಕೊರ್ದಿದಿನಿ ಅಡ್ಜಸ್ಟ್ ಮಾಡ್ಕೊಳ್ಳಿ ಸರಿ ನಾನು ಏನು ಬರೀಬೇಕು ಅನ್ನೋದನ್ನ ಮೇಲೆ title ನೋಡಿದ್ರೆ ಅರ್ತಃ ಆಗುತ್ತೆ ಅನ್ಕೊಂಡಿದಿನಿ . ಫ್ಲಾಶ್ ಬ್ಯಾಕ್ ..................................
ಗಂಟೆ ಸುಮಾರು 10 ಇನ್ನ ಅದ್ನ ತಗೊಂಡಿಲ್ಲ ಇದನ ತಗೊಂಡಿಲ್ಲ ಅಂತ ನಂಗೆ ನಾನೇ ಬಯ್ಕೋತ ಗೆಳೆಯನೆ ಬ್ಯ್ಕ್ ಏರಿ ಫುಡ್ ವರ್ಲ್ಡ್ ಗೆ ಹೋಗಿ ಇರೋ ಬರೋದನೆಲ್ಲ ಕತ್ತಿಸ್ಕೊಂಡೆ ಆದರು ಏನೋ ಮಿಸ್ ಮಾಡಿದೆ ಅಂತ ಇದ್ದೆ ಥಟ್ ಅಂತ ಹೊಳಿತು ಅದೇ ಪೇಸ್ಟ್ ಬ್ರುಶ್ ಸರಿ ಎಲ್ಲ ಪ್ಯಾಕ್ ಆಯ್ತು ಎಲ್ಲ ಹೊತ್ಕೊಂಡು ಬರೋಬ್ಬರಿ ೩೦೦೦ ಬಿಲ್ ಮಾಡ್ಕೊಂಡು ಬಂದೆ ನಂಜೊತೆ ಇದ್ದ ಗೆಳೆಯ ಏನ್ಲ ಮಗ ೩ ತಿಂಗಳಿಗೆ ಹೊಂತಿಯೋ ಇಲ್ಲ ಲಿಫ್ ಲಾಂಗ್ ಹೊಂಟಿಯೌ ಅಂತ ನಗುತ್ತ ಕೇಳದ ಅದ್ಕೆ ನಾನು ನಸು ನಕ್ಕು "ಇಲ್ಲಲೇ ಮಗನ ಅಲ್ಲಿ ಬೇಕಾಗುತ್ತ ಅದ್ಕ ತಗೊಂಡು ಹೊಂತೆನಿ ಅಂತ ಅಂದೇ" ಹ್ಯನ್ಗೊ ಹರ ಸಾಹಸ ಪಟ್ಟು ಮನೆಗೆ ಬಂದು ಎಲ್ಲ ಜೋಡಿಸ್ಕೊಳ್ತಾ ಈದ್ದೆ... ಅಷ್ಟರಲ್ಲೇ ನಮಕ್ಕ ಬಾರೋ ರೊಟ್ಟಿ ತಿನ್ಬಾ ಅಂತ ಕರದ್ಲು ಆದರು ಆ ರೊಟ್ಟಿ ಒಲ್ಲದ ಮನಸ್ಸ್ಲಿ ತಿಂದೆ ಯಾಕೆ ಅಂದ್ರೆ ಇನ್ನ ನಂ ತಲೆ ತುಂಬಾ ಫುಲ್ ಟೆನ್ಶನ್ ತಲೆ ಸುಮ್ನೆ ಕೆರ್ಕೋಟ ಇರ್ಬೇಕಾದ್ರೆ ನೆನ್ಪ್ಯ್ತು ನೋಡಿ ತಲೆ ಕುತ್ತಿಂಗ್ ಮಾಡಿಸ್ಕೋಬೇಕು ಅಂತ ಓದಿ ಹೋಗಿ ನನ್ನ್ನ ರುಂಡ ಕೊಟ್ಟು ರೀ ಸ್ವಲ್ಪ ಅರ್ಜೆಂಟ್ ೩ ತಿಂಗಳು ಬರಬಾರದು ಅಂತ ಹೇಳಿ ಕುತ್ತಿಂಗ್ ಮಡ್ಸ್ಕೊಂದು ಮನೆಗೆ ಬಂದಾಗ ಟೈಮ್ ನೋಡಿದ್ರೆ ಗಂಟೆ ೯ ಆಗಿಬಿಟ್ಟಿತ್ತು ಸರಿ ಎಲ್ಲ ಚೆಕ್ ಲಿಸ್ಟ್ ಹಿಡ್ಕೊಂಡು ಒಂಸ್ಲಾಲ ಚೆಕ್ ಮಾಡಿದ್ದೂ ಆಯ್ತು ಮತ್ತೆ ಈಗ ಫ್ಯಾಮಿಲಿ ಮೆಮ್ಬೇರ್ಸ್ ಗೆ ಫೋನ್ ಮಾಡೋ ಸರದಿ ಅಮ್ಮ ಒಳಗಿಂದ ಈ ಅವ್ರಿಗ್ ಮಾಡಿದೆನೋ ಇವರಿಗೆ ಮಾಡಿದೆನೋ ಅಂತ ತಲೆತಿಂತಾ ಇದ್ರೆ ಅಪ್ಪ ಯಾಕ್ ಅಷ್ಟು ಟೆನ್ಶನ್ ಮದ್ಕೊಂದಿದಿಯ ಆರರಂ ಆಗಿ ಇರು ಅಂತ ಧ್ಯ್ರ್ಯ ತುಂಬ್ತಾ ಇದ್ರೂ ಸರಿ ನಾನು ಮೊದ್ಲೇ ಬುಕ್ ಮಾಡಿ ಇಟ್ಟಿದ್ದ ಕಾರ್ ಬಂದು ನನ್ಮನೆ ಬಗಲಲ್ಲಿ ಡ್ರೈವರ್ ಗ್ಲಸ್ಸ್ ವರ್ಸಟ ನಿಂತಿದ್ದ ಸರಿ ಅಂತ ನಂ ಲುಗ್ಗಗೆ ಎಲ್ಲ ಒನ್ ಕಾರಲ್ಲಿ ಹಾಕಿ ಎಲ್ಲರ್ಗೂ ಟಾಟಾ ಮಾಡಿ ಅಮ್ಮ ಅಪ್ಪ ಭಾವ ಅಕ್ಕ ಎಲ್ಲ ಒಂದು ಕಾರಲ್ಲಿ ಹತ್ತಿಸ್ಕೊಂಡು ಮತ್ತೆ ಇನ್ನೊಂದ ಕಾರಲ್ಲಿ ನಾನು ನಂ ಫ್ರೆಂಡ್ಸ್ ಜೊತೆ ಹೊರತು ಬಂದ್ವಿ ಕರೆಕ್ಟ್ ಆಗಿ ದೇವನಹಳ್ಳಿ ಏರ್ಪೋರ್ಟ್ ಗೆ ಬಂದಾಗ ೧೧.೩೦ ಮುಂಚೆನೇ ಬ್ಯಾಗ್ ವಇಘ್ತ್ ಚೆಕ್ ಮಾಡಿದ್ರಿಂದ ಯಾವ್ ಟೆನ್ಶನ್ ಇರ್ಲಿಲ್ಲ ಸರಿ ಹಾಗೆ ಹೀಗೆ ಅಂತ ಮಾತಾಡ್ತಾ ೧೨ ಗಂಟೆಗೆ ಒಳಗೆ ಹೊರತು ನಿಂತೇ ಎಲ್ಲರು ನನ್ನ ಅಲಿಯನ್ ನಮ್ಮ ಫ್ಯಾಮಿಲಿ ನಂ ಅಪ್ತಮಿತ್ರಸ್ ಎಲ್ಲ ಟಾಟಾ ಮಾಡಿ ಹೋಗ್ಬಿಟ್ರು ಸರಿ ಅವಾಗ್ಲೇನು ಫೀಲಿಂಗ್ ಇರ್ಲಿಲ್ಲ ಎಲಿವತೊರ್ ಹತ್ತಿ ಬ್ಯಾಗ್ ಚೆಕ್ಕಿನ್ ಮಾಡ್ಸಿ ಒಳಗೆ ಹೋಗೋಣ ಅಂತ ಹೊರಟಾಗ ಇರ್ಲಿ ಅಂತ ಒಂಸಲ್ ಮೇನ್ ಡೋರ್ ಕಡೆ ನೋಡಿದ್ರೆ ಅಲ್ಲಿ ನನ್ನಮ್ಮ ಮಾತ್ರ ನಿಂತಿದ್ರು ಅದು ನನ್ನೇ ನೋಡ್ತ..........ಸಿಕ್ಕಾಬಟ್ಟೆ ಫೀಲಿಂಗ್ ನೋಡಿ ಅದ್ಕೆ..ಸರಿ ನಾನು ಅವಳನ ಕಡೆ ಸಲ ನೋಡಿ ನಂ ಎಮಿಗ್ರತಿಒನ್ ಚೆಕ್ ಗೆ ಸೇಅಲ್ ಹೊಡ್ಸ್ಕೊಂದು ಬಂದು ನಂಗೆ ಆ ಫೀಲಿಂಗ್ ಗೆ ಬೇರೆ ಬಿಡಿ ಯಾಕ್ ಕೇಳ್ತಿರ .. ೧.೪೫ ನಿಮಿಷಕ್ಕೆ ಏರ್ ಫ್ರಾನ್ಸ್ ಇಂದ ನೌನ್ಚೆ ಆಯ್ತು ಸರಿ ಅಂತ ಕ್ಯಾಬಿನ್ ಬ್ಯಾಗ್ ಮತ್ತೆ ಲಪ್ಪಿ ಬ್ಯಾಗ್ ನ ಹೆಗ್ಲೆರಿಸ್ಕೊಂದು ಬಕಪಕ್ಷಿ ಅಂತೆ ಕಾಯ್ತಾ ನಿಂತಿದ್ದೆ ಯಾವಾಗ ದೂರನೂ ೧೦ ಅ ಹತ್ರ ಬನ್ನಿ ಅಂದರೋ ಯಾರದ್ರು ಮುಂದೆ ಹೋಗ್ಲಿ ಅಂತ ಕಾಯ್ತಾ ಇದ್ದೆ ಯಾಕಂದ್ರೆ ಅದು ನನ್ನ ಜೀವನದಲ್ಲಿ ನನ್ನ ಮಾಡಲ ವಿಮಾನ ಪಯಣ ಅದ್ಕೆ ಗೊತ್ತಿಲ್ದೆ ಅಲ್ಲದ್ರು ಹೋಗಿ ಬಕ್ರ ಅಗ್ಬರ್ದಲ್ಲ ಅದ್ಕೆ ಸ್ವಲ್ಪ
Friday, September 24, 2010
Thursday, October 15, 2009
ಅರಳುವ ಮುನ್ನ ಬಾಡಿದಾಗ
ಅಂದೊಂದು ದಿನ ಸೋಮವಾರ ಬೆಳ್ಳಂಬೆಳಗ್ಗೆ ಎದ್ದು ಹಾಸಿಗೆ ಮಡಚಿ ಮಗ್ಗುಲ್ಲಲ್ಲಿದ್ದ ಗೆಳೆಯನಿಗೆ ಹೊತ್ತಾಯ್ತು ಅನ್ನುವಶ್ಟ್ತೊತ್ತಿಗೆ ಗಂಟೆ ೮ ಆಗಿಬಿಟ್ಟಿತ್ತು ಗಡಿಬಿಡಿಇಂದ ನಿತ್ಯ ಕರ್ಮಾದಿಗಳನ್ನೆಲ್ಲ ಮುಗಿಸಿ ಮನೆ ಬಿಟ್ಟಾಗ ಗಂಟೆ ೯ ಬಸ್ ಸ್ಟಾಪ್ ಗೆ ಬಂದುನಿಂತೇ ದೂರದಲ್ಲಿ ಯಾವುದೋ BMTC ಬಸ್ ನೋಡಿ ಮನದಲ್ಲಿ ಏನೋ ಒಂತರ ಖುಷಿ ಅಬ್ಬ ಲೇಟ್ ಆದರು parvaagilla ಡೈರೆಕ್ಟ್ ಬಸ್ ಬಂತು ಅಂದು ಬಸ್ ಏರಿ ಕುಳಿತೆ ನಂಗೇನು ವಿಂಡೋ ಸೀಟ್ ಸಿಕ್ಕಿತು ಅಂತ ಖುಷಿ ಆಗಿಯೇ ಕುಳಿತುಕೊಳ್ಳಲು ಮುಂದಾದಾಗ ಇನ್ನೊಬ್ಬ"ಸರ್ ಸೀಟ್ ಸರಿ ಇಲ್ಲ" ಅಂದ ಸರಿ ನಿಂತೇ ಹೋದರಾಯ್ತು ಅಂತ ನಿಂತ್ಕೊಂಡೆ ಬಸ್ ೪ ಸ್ಟಾಪ್ ದಾಟುವುದರೊಳಗೆ ನಾನೆಲ್ಲೋ ಒಂದು ಮೂಲೆಯಲ್ಲಿ ನಿಂತಿದ್ದೆ ಕಿವಿಯಲ್ಲಿ FM ತುರುಕಿಕೊಂಡು ಹಾಡಾದರೂ ಕೇಳೋಣ ಅಂದು ತುರುಕಿ ಕೊಂಡೆ ಮುಂದಿನ ಎರಡು ಸ್ಟಾಪ್ ಅದ ಮೇಲೆ ಸ್ಟಾಪ್ ಇಲ್ಲದಿದ್ದರೂ ಜೋರಾಗಿ ಸ್ಟಾಪ್ ಕೊಟ್ಟ ಡ್ರೈವರ್ ಮೇಲೆ ಕೋಪಿಸಿ ಕೊಂಡಾಗ ಪಕ್ಕದವ ಹೇಳಿದ್ದು "ಸರ್ ಸ್ಪಾಟ್" ಅದ ಅಂತ ಎಲ್ಲರು ಲಗುಬಗೆ ಇಂದ ಬಸ್ಸಿಂದ ಇಳಿದರು ನೋಡಿದರೆ ಯಾವುದೋ ಒಂದು honda deo ಬಸ್ಸಿನ ಮೊದಲ ಬಲಗಡೆಯ ಗಾಲಿಗೆ ಬಲಿಯಾಗಿತ್ತು ಎಲ್ಲ ನಮ್ಮ ಡ್ರೈವರ್ ತಪ್ಪಿಲ್ಲ ಆ ಹುಡುಗನದೇ ತಪ್ಪು ಅಂತ ಮಾತಡಿಕೊಳ್ತಿದ್ರೆ ವಿನಃ ಆ ಹುಡುಗನ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಲಿಲ್ಲ ಅಷ್ಟರಲ್ಲಿ ಇನ್ನು ಬಗ್ಗಿ ನೋಡಿದಾಗ ಅವನ ಪೂರ್ತಿ ಶರೀರ ಯಾವುದೋ ಹುಲಿಯಬಾಯಿಗೆ ಸಿಕ್ಕ ಹುಲ್ಲೆಯನ್ಟಾಗಿ ಹೋಗಿತ್ತು ಒಬ್ಬ ದೊಡ್ಡ ಮನುಷ್ಯ ambulence ಗೆ ಕಾಲ್ ಮಾಡಿ ಕರೆಸುತ್ತ ಇದ್ದ ಅಷ್ಟರಲ್ಲಿ ಇನ್ನೊಬ್ಬ ಸರ್ ಇವ್ನು ನಂಗೆ ಗೊತ್ತ ಸರ್ ನಮ್ಮ ಮನೆಯ ಪಕ್ಕದವನು ಎಂದಾಗ ಅವರ ಮನೆಗೆ ಫೋನಾಯಿಸಿ ವಿಷ್ಯ ತಿಳಿಸಿದ ಆ ಕಡೆ ಇಂದ ಮನೆಯಲ್ಲಿದ್ದ ತಾಯಿ ಆಟೋ ಏರಿ ಆ ಜಾಗ ಪೋಲಿಸ್ರಿಂದ ತುಂಬಿ ಹೋಗಿತ್ತು ಒಂದೇ ಸಮನೆ ಗೋಳಾಡುತ್ತ ತಾಯಿ ಕೊನೆ ನಿದ್ದೆಯಲ್ಲಿದ್ದವನನ್ನು ಎಬ್ಬಿಸಿದಳಾದರು ಅದಾವುದರ ಅರಿವೇ ಆಗದ ಜಾಗಕ್ಕೆ ಬಾಳಿ ಬದುಕಬೇಕಿದ್ದ ಮೊಗ್ಗು ಅರಳುವ ಮುಂಚೆಯೇ ಬಾಡಿ ಹೋಗಿತ್ತು ನoತರ ಗೊತ್ತಾಗಿದ್ದು ಆ ತಾಯಿಗೆ ಒಬ್ಬನೇ ಮಗ ಅವನು ಈಗ ತಾನೆ ಇಂಜಿನಿಯರಿಂಗ್ ಮಾಡುತಿದ್ದ ಎಂದು
ಸಮಾಧಾನ ಹೇಳಲು ಎಲ್ಲರು ಬಂದಾಗ ಆ ದೃಶ್ಯ ಕರುಳ ಹಿಂದುವಂತಿತ್ತು ತಪ್ಪು ಯಾರದೋ ಏನೋ ಆದ್ರೆ ಒಂದು ನಿಮಿಷ ನಿಧಾನಿಸಿದ್ದರೆ....... ತಾಯಿ ಒಂಟಿಯಾಗುತ್ತಿರಲಿಲ್ಲ .........
ಸಮಾಧಾನ ಹೇಳಲು ಎಲ್ಲರು ಬಂದಾಗ ಆ ದೃಶ್ಯ ಕರುಳ ಹಿಂದುವಂತಿತ್ತು ತಪ್ಪು ಯಾರದೋ ಏನೋ ಆದ್ರೆ ಒಂದು ನಿಮಿಷ ನಿಧಾನಿಸಿದ್ದರೆ....... ತಾಯಿ ಒಂಟಿಯಾಗುತ್ತಿರಲಿಲ್ಲ .........
Subscribe to:
Comments (Atom)